
MEERA ROAD
ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಪ್ರಪ್ರಥಮ ಬಾರಿಗೆ ನಮ್ಮ ರಾಜ್ಯದ ಗಡಿಯಿಂದಾಚೆಗೆ ಮಹಾರಾಷ್ಟ್ರದ ಥಾಣೆ (ಮುಂಬಯಿ)ಯ ಮೀರಾ ರೋಡಿನ ಸಿಲ್ವರ್ ಸರಿತ ಮಹಿಳಾ ಮಂಡಳಿಯ ಆಶ್ರಯದಲ್ಲಿ ದಿನಾಂಕ 24 Jan 2016 ರಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜನದನಿಯ ಸದಸ್ಯರಾದ ಸರಳಾ ಪ್ರಕಾಶ್, ಜಯಲಕ್ಷ್ಮೀ ಪಾಟೀಲ್ ಹಾಗೂ ಆತ್ರಾಡಿ ಸುರೇಶ ಹೆಗ್ಡೆ ಭಾಗವಹಿಸಿದ್ದರು. For the very...