
ಆನ್ಲೈನ್ ಚಿತ್ರಕಲೆ ಮತ್ತು ಪ್ರಬಂಧಗಳ ಸ್ಪರ್ಧೆಗಳ ತೀರ್ಪುಗಾರರ ಟಿಪ್ಪಣಿಗಳು
ಜನದನಿಯು ಪ್ರೌಢಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಚಿತ್ರಕಲೆ ಮತ್ತು ಪ್ರಬಂಧಗಳ ಆನ್ಲೈನ್ ಸ್ಪರ್ಧೆಗಳನ್ನು ದಿನಾಂಕ ೧೭ ಡೆಸೆಂಬರ್ ೨೦೨೨ರಂದು ನಡೆಸಿತ್ತು. ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ಶ್ರೀ. ರಘುಪತಿ ಶೃಂಗೇರಿ ಅವರು ಚಿತ್ರಕಲೆಗೂ, ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜನದನಿಯ ಸದಸ್ಯರಾದ ಶ್ರೀಮತಿ. ರೂಪ ಸತೀಶ್, ಜಯಶ್ರೀ ಮಾಚಿಗಣಿ ಮತ್ತು ವಿದ್ಯಾಶಂಕರ್ ಹರಪನಹಳ್ಳಿ ಅವರುಗಳು...