Home > 2021 > March

ಲೈಂಗಿಕ ದೌರ್ಜನ್ಯದ ಕ್ರೌರ್ಯ ಮತ್ತು ಹೋರಾಟ – ನೇರ ಸಂವಾದ

6th September 2020,
ಲೈಂಗಿಕ ದೌರ್ಜನ್ಯದ ಕ್ರೌರ್ಯ ಮತ್ತು ಹೋರಾಟ 

ಗಣ್ಯ ಅತಿಥಿಗಳು:
ಡಾ. ಹೆಚ್ ಎಸ್ ಶ್ರೀಮತಿ (ಸಾಹಿತಿಗಳು)
ನೀಲಾ ಕೆ (ಮಹಿಳಾ ಹೋರಾಟಗಾರರು ಮತ್ತು ಸಾಹಿತಿಗಳು)  ವಿಮಲಾ ಕಲಗಾರು (ಜನವಾದಿ ಮಹಿಳಾ ಸಂಘಟನೆಯ ಸಹ ಸಂಸ್ಥಾಪಕರು ಮತ್ತು ಉಪಾಧ್ಯಕ್ಷರು)
ಸಂವಾದಕರು ಹಾಗೂ ನಿರೂಪಕರು : ಅಕ್ಷತಾ ದೇಶಪಾಂಡೆ – ಜನದನಿ & ವಿದ್ಯಾಶಂಕರ್ ಹೆಚ್ – ಜನದನಿ

ಲೈಂಗಿಕ ದೌರ್ಜನ್ಯ ಹಾಗೂ ಸುದ್ಧಿ ಮಾಧ್ಯಮ – ನೇರ ಸಂವಾದ

6th September 2020,
ಲೈಂಗಿಕ ದೌರ್ಜನ್ಯ ಹಾಗೂ ಸುದ್ಧಿ ಮಾಧ್ಯಮ ನೇರ ಸಂವಾದ 

ಗಣ್ಯ ಅತಿಥಿಗಳು :
ಸಿ. ಜಿ  ಮಂಜುಳಾ – ಪತ್ರಕರ್ತರು  ಹಾಗೂ ಅಂಕಣಕಾರರು  
ಬಿ. ಎಂ ಹನೀಫ್ – ಪತ್ರಕರ್ತರು ಹಾಗೂ ಬರಹಗಾರರು 
ಅನುರಾಧ ಬಿ ವಿ – ಪತ್ರಕರ್ತರು 
ಸಂವಾದಕರು ಹಾಗೂ ನಿರೂಪಕರು : ವಿಜಯಶ್ರೀ ಎಂ ಆರ್ & ರೂಪ ಸತೀಶ್  – ಜನದನಿ

ಸತ್ಯ ಘಟನೆಗಳು ಮತ್ತು ಸಿನಿಮಾಗಳು: ಶೋಷಣೆ ಮತ್ತು ಲೈಂಗಿಕ ದೌರ್ಜನ್ಯ

02 September 2020, Wednesday, at 6.00pm.
Discussion on EXPLOITATION AND SEXUAL HARASSMENT: REAL INCIDENTS AND MOVIES

Speaker: B SURESH – An Indian Film maker
Speaker: DR. K PUTTASWAMY – Cini writer
Speakers: SHASHIDHAR CHITRADURGA – JOURNALIST
Moderator: ARPANA H S – Kannada writer
Moderator: PRAVEEN KUMAR G – Kannada writer

THE SIMILARITIES & DIFFERENCES BETWEEN MOVIES FROM INDIA & ABROAD, IN THE PORTRAYAL OF SEXUAL ABUSE

19th August 2020, Wednesday, at 6.00pm.
Discussion on ‘THE SIMILARITIES & DIFFERENCES BETWEEN MOVIES FROM INDIA AND ABROAD, IN THE PORTRAYAL OF SEXUAL ABUSE & EXPLOITATION OF WOMEN’

Speakers: KAVITHA LANKESH – An Indian Film maker & Activist
Speakers: SHIVAKUMAR M PATIL – An Indian film Director & Writer
Moderator: PRAVEEN KUMAR G Co-ordinator: AMOL PATIL

STARK PICTURISATION OF SEXUAL ABUSE IN MOVIES ಸಿನಿಮಾಗಳಲ್ಲಿ ಲೈಂಗಿಕ ದೌರ್ಜನ್ಯ

12th August 2020, Wednesday, at 11.00am.
LIVE Discussion on `STARK PICTURISATION OF SEXUAL ABUSE IN MOVIES’

Speakers: Neethu Shetty – An Indian Actor
Sudheer Shanabhogue – An Indian film Director
Moderator: Praveen Kumar G

ಸಂವಾದ ಸಿನಿಮಾಗಳಲ್ಲಿ ಲೈಂಗಿಕ ದೌರ್ಜನ್ಯ ೧೨ ಆಗಸ್ಟ್ ೨೦೨೦, ಬುಧವಾರದಂದು, ೧೧ ಗಂಟೆಗೆ
ನೀತು ಶೆಟ್ಟಿ – ಕನ್ನಡ ಸಿನಿಮಾಗಳ ಖ್ಯಾತ ನಾಯಕಿ
ಸುಧೀರ ಶಾನಭೋಗ – ಅನಂತು/ನುಸ್ರತ್ ಖ್ಯಾತಿಯ ನಿರ್ದೇಶಕ
ಪ್ರವೀಣಕುಮಾರ್ ಜೀ – ಸಾಹಿತಿ ಮತ್ತು ಸಿನಿಮಾ ನಿರ್ದೇಶಕ

ರಂಗಭೂಮಿಯಲ್ಲಿ ಲೈಂಗಿಕ ದೌರ್ಜನ್ಯದ ಚಿತ್ರಣ

6th September 2020, at 6.00pm
ರಂಗಭೂಮಿಯಲ್ಲಿ ಲೈಂಗಿಕ ದೌರ್ಜನ್ಯದ ಚಿತ್ರಣ ಆನ್ಲೈನ್ ನೇರ ಸಂವಾದ

ಗಣ್ಯ ಅತಿಥಿಗಳು:
ಭಾಗೀರಥಿಬಾಯಿ ಕದಂ – ರಂಗಭೂಮಿ ನಿರ್ದೇಶಕರು ಮತ್ತು ಕಲಾವಿದರು (ಅಸ್ಸಾಂ)
ಕಲ್ಪನಾ ನಾಗನಾಥ್ – ಅಭಿನೇತ್ರಿ ಮತ್ತು ರಂಗ ಗಾಯಕರು (ಬೆಂಗಳೂರು)
ರಜನಿ ಗರುಡ – ರಂಗಭೂಮಿ ನಿರ್ದೇಶಕರು ಮತ್ತು ಕಲಾವಿದರು (ಧಾರವಾಡ)
ಸುಷ್ಮಾ ಎಸ್. ವಿ – ರಂಗಭೂಮಿ ನಿರ್ದೇಶಕರು ಮತ್ತು ಕಲಾವಿದರು (ಬೆಂಗಳೂರು)
ನಿರೂಪಣೆ:
ದೀಪಾ ರವಿಶಂಕರ್ – ಅಭಿನೇತ್ರಿ ಮತ್ತು ಅಂಕಣಕಾರರು (ಮೈಸೂರು)

ಕನ್ನಡ ಕಾವ್ಯದಲ್ಲಿ ದೇಹ ಮತ್ತು ವ್ಯಕ್ತಿತ್ವ

Online Discussion IDEA OF BODY AND PERSONALITY IN KANNADA POETRY ಕನ್ನಡ ಕಾವ್ಯದಲ್ಲಿ ದೇಹ ಮತ್ತು ವ್ಯಕ್ತಿತ್ವ
03rd September 2020, Thursday, at 6.00pm.

Speaker: PRATHIBHA NANDAKUMAR – THE WELL KNOWN POET
Speaker: DR. H L PUSHPA – THE WELL KNOWN POET
Moderator: DADAPEER JAIMAN
Co-ordinator: SHRUTHI B. R – POET

ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪಾತ್ರ

ಜನದನಿಯ ನೇರ ಸಂವಾದ – *ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪಾತ್ರ*
Streamed live on Sep 5, 2020

ಗಣ್ಯ ಅತಿಥಿಗಳು: ಕೆ. ಎ. ದಯಾನಂದ – ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರಕಾರ
ಸಂವಾದಕರು: ಜಯಲಕ್ಷ್ಮಿ ಪಾಟೀಲ್
ನಿರೂಪಕರು: ರಾಘವ ಶರ್ಮ

ಅತ್ಯಾಚಾರಿಯ ಹಾಗೂ ಸಂತ್ರಸ್ಥರ ಮನಸ್ಥಿತಿ ಮತ್ತು ಚಿಕಿತ್ಸೆ

Janadani – Live : ಅತ್ಯಾಚಾರಿಯ ಹಾಗೂ ಸಂತ್ರಸ್ಥರ ಮನಸ್ಥಿತಿ ಮತ್ತು ಚಿಕಿತ್ಸೆ 
30.8.2020 – ಭಾನುವಾರ : ಸಂಜೆ 6 ಗಂಟೆಗೆ

ಗಣ್ಯ ಅತಿಥಿಗಳು : ಡಾ  ಸಿ ಆರ್ ಚಂದ್ರಶೇಖರ್, ಮನೋವೈದ್ಯರು 
ನಿರೂಪಕರು ಹಾಗೂ  ಸಂವಾದಕರು : ಕುಸುಮ ಆಯರಹಳ್ಳಿ ಮತ್ತು ಶ್ರೀವಿದ್ಯಾ ಎಸ್ ಪ್ರಭು.