people’s opinion about Mysore gang rape – Video
ದಿನಾಂಕ 24-08-2021, ಮಂಗಳವಾರದಂದು ಸಂಜೆ 7ವರೆ ಸುಮಾರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ಸಮೀಪದ ಲಲಿತಾದ್ರಿಪುರ ಬೆಟ್ಟಕ್ಕೆ ಸ್ನೇಹಿತನೊಂದಿಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಐದು ಜನ ಅತ್ಯಾಚಾರವೆಸಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಪೊಲೀಸರು ತಮಿಳುನಾಡಿನ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮತ್ತೆ ಮತ್ತೆ ಜರುಗುತ್ತಿರುವ ಅತ್ಯಾಚಾರಗಳ ಕುರಿತು ಜನರಲ್ಲಿ ಆತಂಕವಿದೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳ ಕುರಿತು ಜನರಲ್ಲಿ ಜಾಗೃತಿ ಮುಡಿಸುತ್ತಿರುವ ನಮ್ಮ ಜನದನಿ ಕೆಲವರನ್ನು ಈ ಬಗ್ಗೆ ಮಾತಾಡಿಸಿತು. ಅವರ ಅಭಿಪ್ರಾಯಗಳು ಈ ವಿಡಿಯೋದಲ್ಲಿವೆ.