ಇಂದು ಜನದನಿಗೆ ಹತ್ತು ವರ್ಷ!
ಜನದನಿ ಹತ್ತು ವರ್ಷ ಪೂರೈಸಿದ ಈ ಸಾರ್ಥಕ ದಿನದಂದು, ನಮ್ಮ ಜನದನಿಯ ಸದಸ್ಯರಾದ ಶ್ರೀಮತಿ. ರೂಪ ಸತೀಶ್ ಅವರಿಗೆ, ಅವರು ಜನದನಿಗಾಗಿ ಹಾಗೂ ಅನೇಕ ಅನಾಥಲಯದ ಮಕ್ಕಳಿಗಾಗಿ, ಕನ್ನಡದ ಕೆಲಸಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ನಿಸ್ವಾರ್ಥ ಸೇವೆಯನ್ನು ಗಮನಿಸಿ, ಜನದನಿ ಸಂಸ್ಥೆಯು ಜೀವನ್ಮುಖಿ ಎಂಬ ಬಿರುದನ್ನು ನೀಡುವ ಮೂಲಕ ಅಭಿನಂದಿಸುತ್ತಿದೆ.