MEC PUBLIC SCHOOL’s High school at Yalahanka, Bangalore. (For Boys)
ದಿನಾಂಕ ೧೬ ಸೆಪ್ಟಂಬರ್ ೨೦೧೮ರಂದು, ಬೆಂಗಳೂರಿನ ಯಲಹಂಕದಲ್ಲಿರುವ ಎಂಇಸಿ ಪಬ್ಲಿಕ್ ಸ್ಕೂಲ್*ನ ಹೈಸ್ಕೂಲಿನ ಗಂಡುಮಕ್ಕಳಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು. ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಆತ್ರಾಡಿ ಸುರೇಶ್ ಮತ್ತು ಅವರು ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. Janadani organised an awareness program for the students (girls) of MEC Public...