
ದಿನಾಂಕ ೦೧ ಸೆಪ್ಟಂಬರ್ ೨೦೧೮ರಂದು, ಬೆಂಗಳೂರಿನ ಯಲಹಂಕದಲ್ಲಿರುವ ಎಂಇಸಿ ಪಬ್ಲಿಕ್ ಸ್ಕೂಲ್*ನ ಹೈಸ್ಕೂಲಿನ ಹೆಣ್ಣುಮಕ್ಕಳಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಆತ್ರಾಡಿ ಸುರೇಶ್ ಮತ್ತು ಸಿಂಧು ರಾವ್ ಅವರುಗಳು ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು.
Janadani organised an awareness program for the students (girls) of MEC Public School, Yalahanka, Bangalore 0n 1st September 2018.
Janadani members who participated in the program are Jayalaxmi Patil & Athradi Suresh Hegde & Sindhu Rao.