ATTIBELE
ದಿನಾಂಕ 26 ಜನವರಿ 16 ರ ಶುಕ್ರವಾರದಂದು ಬೆಂಗಳೂರಿನ ಅತ್ತಿಬೆಲೆಯಲ್ಲಿರುವ ಶ್ರೀ ಜಯಭಾರತಿ ಕೋಆಪರೇಟಿವ್ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯ ಮಕ್ಕಳಿಗಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜನದನಿ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ರೂಪಾ ಸತೀಶ್ ಹಾಗೂ ಜಯಶ್ರೀ ಎಮ್. ಜಿ. ಭಾಗವಹಿಸಿದ್ದರು. On Friday 26 Jan 16, an awareness program was organised...