27 May 2015ರಂದು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಪಕ್ಕದಲ್ಲಿರುವ ‘ಜಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ’ದಲ್ಲಿ ನಡೆದ ಜನದನಿ ಕಾರ್ಯಕ್ರಮದಲ್ಲಿ ಜನದನಿಯ ಸದಸ್ಯರಾದ ಕುಮುದವಲ್ಲಿ ಅರುಣಮೂರ್ತಿ, ಅದಿತಿ ಪಾಟೀಲ್, ಅಮೋಲ್ ಪಾಟೀಲ್, ಸುಪ್ರೀತ್ ಕೆ ಎನ್, ಮೇಘಾ ಕೋಟಿ ಮತ್ತು ಜಯಲಕ್ಷ್ಮೀ ಪಾಟೀಲ್ ಅವರು ಭಾಗವಹಿಸಿದ್ದರು.
In the awareness program organised Janadani at the Geological Survey of India, Bangalore on 27th May 2015, the following members of Janadani had participated.
Kumudavalli Arunmurthy, Aditi Patil, Amol Patil, Supreeth KN, Megha Koti and Jayalaxmi Patil participated.