Narasipura Govt High School, Bangalore
ದಿನಾಂಕ ೨೯ ಜುಲೈ ೨೦೧೭ರಂದು ಬೆಂಗಳೂರಿನ ವಿದ್ಯಾರಣ್ಯಪುರದ ನರಸಿಪುರ ಸರಕಾರಿ ಪ್ರೌಢಶಾಲೆಯಲ್ಲಿ, ಶ್ರೀ, ಪ್ರಾಣೇಶಾಚಾರ್ಯ ಕಡಲಬಾಳ ಹಾಗೂ ಧಾತ್ರಿ ತಂಡದವರ ಸಹಕಾರದೊಂದಿಗೆ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು. ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ರೂಪಾ ಸತೀಶ್, ಸುರಕ್ಷಾ ದಾಸ್, ಅಮೋಲ್ ಪಾಟಿಲ್, ಕಾರ್ಯಕ್ರಮವನ್ನು ನಡೆಸಿಕೊಟ್ಟರು. Janadani organised an awareness program for the...