ದಿನಾಂಕ ೨೯ ಜುಲೈ ೨೦೧೭ರಂದು ಬೆಂಗಳೂರಿನ ವಿದ್ಯಾರಣ್ಯಪುರದ ನರಸಿಪುರ ಸರಕಾರಿ ಪ್ರೌಢಶಾಲೆಯಲ್ಲಿ, ಶ್ರೀ, ಪ್ರಾಣೇಶಾಚಾರ್ಯ ಕಡಲಬಾಳ ಹಾಗೂ ಧಾತ್ರಿ ತಂಡದವರ ಸಹಕಾರದೊಂದಿಗೆ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ರೂಪಾ ಸತೀಶ್, ಸುರಕ್ಷಾ ದಾಸ್, ಅಮೋಲ್ ಪಾಟಿಲ್, ಕಾರ್ಯಕ್ರಮವನ್ನು ನಡೆಸಿಕೊಟ್ಟರು.
Janadani organised an awareness program for the Narasipura Govt High school, Vidyaranyapura, Bangalore, in the association with Praneshacharya Kadalabal & Dhatri team on 29th July 2017.
Janadani members who participated in the program are Jayalaxmi Patil, Roopa Sathish, Suraksh Das, Amol Patil.
4 Comments, RSS