Govt. Higher Primary School, Tindlu, Bangaluru – 03rd Aug 2018
ದಿನಾಂಕ ೦೩ ಆಗಸ್ಟ್ ೨೦೧೮ರಂದು, ಬೆಂಗಳೂರಿನ ವಿದ್ಯಾರಣ್ಯಪುರದ ತಿಂಡ್ಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ, ಪ್ರಾಣೇಶಾಚಾರ್ಯ ಕಡಲಬಾಳ ಹಾಗೂ ಧಾತ್ರಿ ತಂಡದವರ ಸಹಕಾರದೊಂದಿಗೆ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು. ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಜಯಶ್ರೀ ಎಂ.ಜಿ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. Janadani organised an awareness program for the Tindlu...