Home > PROGRAM > Govt. Higher Primary School, Tindlu, Bangaluru – 03rd Aug 2018

ದಿನಾಂಕ ೦೩ ಆಗಸ್ಟ್ ೨೦೧೮ರಂದು, ಬೆಂಗಳೂರಿನ ವಿದ್ಯಾರಣ್ಯಪುರದ ತಿಂಡ್ಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ, ಪ್ರಾಣೇಶಾಚಾರ್ಯ ಕಡಲಬಾಳ ಹಾಗೂ ಧಾತ್ರಿ ತಂಡದವರ ಸಹಕಾರದೊಂದಿಗೆ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು.

ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಜಯಶ್ರೀ ಎಂ.ಜಿ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು.

Janadani organised an awareness program for the Tindlu Govt High school, Vidyaranyapura, Bangalore, in the association with Praneshacharya Kadalabal & Dhatri team  on 03rd August  2018.

Janadani members who participated in the program are Jayalaxmi Patil & Jayashree M.G

 

img_0404 img_0412 img_0433 img_0434 img_0435 img_0436 img_0437 img_0438 img_0439 img_0444 img_0446 img_0448img_0443