Home > Archive for PROGRAM

Session for Brooklyn National Public School, RPC Layout,Bengaluru.

4ನೇ ತರಗತಿಯಿಂದ 7ನೇ ತರಗತಿವರೆಗಿನ ಮಕ್ಕಳ ಪಾಲಕರಿಗಾಗಿ ಜನದನಿಯಿಂದ ಜಾಗೃತಿ ಕಾರ್ಯಕ್ರಮ. ಜಯಲಕ್ಷ್ಮಿ ಪಾಟೀಲ್ ಮತ್ತು ವಿದ್ಯಾಶಂಕರ್ ಹರಪನಹಳ್ಳಿ ಕಾರ್ಯಕ್ರಮವನ್ನು ನಡೆಸಿದರು. ಬ್ರೂಕ್ಲ್ಯಾನ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರು ಮತ್ತು ಅಧ್ಯಾಪಕವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. At Brooklyn National Public School, RPC Layout,Bengaluru an awareness session was conducted for parents...

ಆನ್ಲೈನ್ ಚಿತ್ರಕಲೆ ಮತ್ತು ಪ್ರಬಂಧಗಳ ಸ್ಪರ್ಧೆಗಳ ತೀರ್ಪುಗಾರರ ಟಿಪ್ಪಣಿಗಳು

ಜನದನಿಯು ಪ್ರೌಢಶಾಲಾ ಮಕ್ಕಳಿಗಾಗಿ ರಾಜ್ಯ ಮಟ್ಟದ ಚಿತ್ರಕಲೆ ಮತ್ತು ಪ್ರಬಂಧಗಳ ಆನ್ಲೈನ್ ಸ್ಪರ್ಧೆಗಳನ್ನು ದಿನಾಂಕ ೧೭ ಡೆಸೆಂಬರ್ ೨೦೨೨ರಂದು ನಡೆಸಿತ್ತು.   ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ಶ್ರೀ. ರಘುಪತಿ ಶೃಂಗೇರಿ ಅವರು ಚಿತ್ರಕಲೆಗೂ, ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜನದನಿಯ ಸದಸ್ಯರಾದ ಶ್ರೀಮತಿ. ರೂಪ ಸತೀಶ್, ಜಯಶ್ರೀ ಮಾಚಿಗಣಿ ಮತ್ತು ವಿದ್ಯಾಶಂಕರ್ ಹರಪನಹಳ್ಳಿ ಅವರುಗಳು...

2022ರ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳ ಫಲಿತಾಂಶ

ಪ್ರೌಶಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಗಳು – 2022 ರ ಫಲಿತಾಂಶ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಾ, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಜನದನಿ ಸಂಸ್ಥೆಯು, ದಿನಾಂಕ 17 ಡಿಸೆಂಬರ್ 2022ರಂದು, ಬೆಳಿಗ್ಗೆ 10.30ರಿಂದ ಅಪರಾಹ್ನ 12.00ವರೆಗೆ ರಾಜ್ಯದ, ಸರಕಾರ ಮತ್ತು...

ಕಾಂಶಿರಾಮನಗರದಲ್ಲಿರುವ ‘ಪರಸ್ಪರ ಟ್ರಸ್ಟ್’ ನ ಅನಾಥ ಮಕ್ಕಳಿಗಾಗಿ

26 ಫೆಬ್ರುವರಿ 2022 ರಂದು ನಡೆದ ಜನದನಿ ಜಾಗೃತಿ ಕಾರ್ಯಕ್ರಮ ವಿದ್ಯಾರಣ್ಯಪುರದ ‘ಧಾತ್ರಿ ಮಹಿಳಾ ಸಂಘಟನೆ’ಯು ಕಾಂಶಿರಾಮನಗರದಲ್ಲಿರುವ ‘ಪರಸ್ಪರ ಟ್ರಸ್ಟ್’ ನೋಡಿಕೊಳ್ಳುತ್ತಿರುವ ಮಕ್ಕಳಿಗಾಗಿ (ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳು ಮತ್ತು ಅನಾಥ ಮಕ್ಕಳಿವೆ ಇಲ್ಲಿ) ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಜನದನಿಯ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಮತ್ತು ಶ್ರೀಮತಿ. ರೂಪಾ ಸತೀಶ್ ಕಾರ್ಯಕ್ರಮ...

ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ

ದಿನಾಂಕ 24-08-2021, ಮಂಗಳವಾರದಂದು ಸಂಜೆ 7ವರೆ ಸುಮಾರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ಸಮೀಪದ ಲಲಿತಾದ್ರಿಪುರ ಬೆಟ್ಟಕ್ಕೆ ಸ್ನೇಹಿತನೊಂದಿಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಐದು ಜನ ಅತ್ಯಾಚಾರವೆಸಗಿದ್ದಾರೆ. https://www.thehindu.com/news/national/karnataka/gang-rapes-girl-near-chamundi-foothills-in-mysuru/article36097761.ece https://www.prajavani.net/karnataka-news/sexual-assault-case-on-student-at-mysore-creates-issue-861050.html

ಕೇವಲ 11 ನಿಮಿಷ ಮಾತ್ರ ರೇಪ್ ಆಗಿದೆ ಎಂದು ಶಿಕ್ಷೆ ಕಡಿಮೆ ಮಾಡಿ ತೀರ್ಪು ನೀಡಿದ ನ್ಯಾಯಾಧೀಶ!

https://mahanayaka.in/swiss-protest-against-court-ruling-reducing-rapists-sentence/ Press link for details. ವಿವರಗಳಿಗಾಗಿ ಲಿಂಕ್ ನ್ನು ಒತ್ತಿ. https://www.newsdirectory3.com/rape-is-only-11-minutes-short-swiss-indignation-at-judge-who-commuted-the-sentence-of-rapist/

Thotagere, Basavwshwara rural High school, Hesaraghatta

ದಿನಾಂಕ: ೨೮ ಡಿಸೆಂಬರ್ ೨೦೧೯ರಂದು, ತೋಟಗೆರೆ ಬಸವೇಶ್ವರ ಗ್ರಾಮಾಂತರ ಶಾಲೆಯ ಮಕ್ಕಳಿಗೆ, ಶ್ರೀಮತಿ ಲತಾ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ. ರಾಜೇಶ್ವರಿ ಅವರ ನೆರವಿನಿಂದ ಜನದನಿಯು ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಜಯಲಕ್ಷ್ಮಿ ಪಾಟೀಲ್, ವಿಜಯಶ್ರೀ. ಎಂ ಆರ್ ಮತ್ತು ಅದಿತಿ ಪಾಟೀಲ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

Chitradurga Rotary clubs organised for High school students

Chitradurga Rotary clubs organised Janadani session for High school students at Ta. Ra. Su. Rangamandira, Chitradurga, on 15th Nov 2018 Smt. Jayalaxmi Patil conducted session. ದಿನಾಂಕ ೧೫ ನವೆಂಬರ್ ೨೦೧೮ರಂದು, ಚಿತ್ರದುರ್ಗದ ರೋಟರಿ ಕ್ಲಬ್‍ನ ಉಪವಿಭಾಗಗಳು ಜೊತೆಗೂಡಿ, ಚಿತ್ರದುರ್ಗದ ಹೈಸ್ಕೂಲಿನ ಮಕ್ಕಳಿಗಾಗಿ ಜನದನಿ ಜಾಗೃತಿ...

MEC PUBLIC SCHOOL’s High school at Yalahanka, Bangalore. (For Boys)

ದಿನಾಂಕ ೧೬ ಸೆಪ್ಟಂಬರ್ ೨೦೧೮ರಂದು, ಬೆಂಗಳೂರಿನ ಯಲಹಂಕದಲ್ಲಿರುವ ಎಂಇಸಿ ಪಬ್ಲಿಕ್ ಸ್ಕೂಲ್*ನ ಹೈಸ್ಕೂಲಿನ ಗಂಡುಮಕ್ಕಳಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು. ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಆತ್ರಾಡಿ ಸುರೇಶ್ ಮತ್ತು  ಅವರು ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. Janadani organised an awareness program for the students (girls) of MEC Public...

MEC PUBLIC SCHOOL’s High school at Yalahanka, Bangalore. – For Girls

ದಿನಾಂಕ ೦೧ ಸೆಪ್ಟಂಬರ್ ೨೦೧೮ರಂದು, ಬೆಂಗಳೂರಿನ ಯಲಹಂಕದಲ್ಲಿರುವ ಎಂಇಸಿ ಪಬ್ಲಿಕ್ ಸ್ಕೂಲ್*ನ ಹೈಸ್ಕೂಲಿನ ಹೆಣ್ಣುಮಕ್ಕಳಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು. ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಆತ್ರಾಡಿ ಸುರೇಶ್ ಮತ್ತು ಸಿಂಧು ರಾವ್ ಅವರುಗಳು ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. Janadani organised an awareness program for the students (girls) of...

Govt. Higher Primary School, Tindlu, Bangaluru – 03rd Aug 2018

ದಿನಾಂಕ ೦೩ ಆಗಸ್ಟ್ ೨೦೧೮ರಂದು, ಬೆಂಗಳೂರಿನ ವಿದ್ಯಾರಣ್ಯಪುರದ ತಿಂಡ್ಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ, ಪ್ರಾಣೇಶಾಚಾರ್ಯ ಕಡಲಬಾಳ ಹಾಗೂ ಧಾತ್ರಿ ತಂಡದವರ ಸಹಕಾರದೊಂದಿಗೆ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು. ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಜಯಶ್ರೀ ಎಂ.ಜಿ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. Janadani organised an awareness program for the Tindlu...