Chitradurga Rotary clubs organised Janadani session for High school students at Ta. Ra. Su. Rangamandira, Chitradurga, on 15th Nov 2018
Smt. Jayalaxmi Patil conducted session.
ದಿನಾಂಕ ೧೫ ನವೆಂಬರ್ ೨೦೧೮ರಂದು, ಚಿತ್ರದುರ್ಗದ ರೋಟರಿ ಕ್ಲಬ್‍ನ ಉಪವಿಭಾಗಗಳು ಜೊತೆಗೂಡಿ, ಚಿತ್ರದುರ್ಗದ ಹೈಸ್ಕೂಲಿನ ಮಕ್ಕಳಿಗಾಗಿ ಜನದನಿ ಜಾಗೃತಿ ಕಾರ್ಯಕ್ರಮವನ್ನು, ತ.ರಾ.ಸು ರಂಗಮಂದಿರ, ಚಿತ್ರದುರ್ಗದಲ್ಲಿ ಏರ್ಪಡಿಸಿದ್ದರು.
ಜನದನಿಯ ಅಧ್ಯಕ್ಷೆಯಾದ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್, ಕಾರ್ಯಕ್ರಮವನ್ನು ನಡೆಸಿಕೊಟ್ಟರು.