26 ಫೆಬ್ರುವರಿ 2022 ರಂದು ನಡೆದ ಜನದನಿ ಜಾಗೃತಿ ಕಾರ್ಯಕ್ರಮ
ವಿದ್ಯಾರಣ್ಯಪುರದ ‘ಧಾತ್ರಿ ಮಹಿಳಾ ಸಂಘಟನೆ’ಯು ಕಾಂಶಿರಾಮನಗರದಲ್ಲಿರುವ ‘ಪರಸ್ಪರ ಟ್ರಸ್ಟ್’ ನೋಡಿಕೊಳ್ಳುತ್ತಿರುವ ಮಕ್ಕಳಿಗಾಗಿ (ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಮಕ್ಕಳು ಮತ್ತು ಅನಾಥ ಮಕ್ಕಳಿವೆ ಇಲ್ಲಿ) ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಜನದನಿಯ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಮತ್ತು ಶ್ರೀಮತಿ. ರೂಪಾ ಸತೀಶ್ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀಯುತ. ಪ್ರಾಣೇಶಾಚಾರ ಕಡ್ಲಬಾಳ್ ಅವರು ಜನದನಿ-ಧಾತ್ರಿ-ಪರಸ್ಪರ ಟ್ರಸ್ಟ್ ನ ನಡುವಿನ ಸಂಪರ್ಕ ಸೇತುವೆಯಾಗಿದ್ದರು.