Home > PROGRAM > Thotagere, Basavwshwara rural High school, Hesaraghatta
ದಿನಾಂಕ: ೨೮ ಡಿಸೆಂಬರ್ ೨೦೧೯ರಂದು, ತೋಟಗೆರೆ ಬಸವೇಶ್ವರ ಗ್ರಾಮಾಂತರ ಶಾಲೆಯ ಮಕ್ಕಳಿಗೆ, ಶ್ರೀಮತಿ ಲತಾ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ. ರಾಜೇಶ್ವರಿ ಅವರ ನೆರವಿನಿಂದ ಜನದನಿಯು ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಜಯಲಕ್ಷ್ಮಿ ಪಾಟೀಲ್, ವಿಜಯಶ್ರೀ. ಎಂ ಆರ್ ಮತ್ತು ಅದಿತಿ ಪಾಟೀಲ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.