Home > PROGRAM > Session for Brooklyn National Public School, RPC Layout,Bengaluru.

4ನೇ ತರಗತಿಯಿಂದ 7ನೇ ತರಗತಿವರೆಗಿನ ಮಕ್ಕಳ ಪಾಲಕರಿಗಾಗಿ ಜನದನಿಯಿಂದ ಜಾಗೃತಿ ಕಾರ್ಯಕ್ರಮ. ಜಯಲಕ್ಷ್ಮಿ ಪಾಟೀಲ್ ಮತ್ತು ವಿದ್ಯಾಶಂಕರ್ ಹರಪನಹಳ್ಳಿ ಕಾರ್ಯಕ್ರಮವನ್ನು ನಡೆಸಿದರು. ಬ್ರೂಕ್ಲ್ಯಾನ್ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರು ಮತ್ತು ಅಧ್ಯಾಪಕವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

At Brooklyn National Public School, RPC Layout,Bengaluru an awareness session was conducted for parents of 4th to 7th standard children. Mrs. Jayalkshmi Patil and Mr. VidyaShankar Harapanahalli conducted the interactive session. Principal and teachers were present in this interactive session.