
09 ಜನವರಿ 2016 ರಂದು ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಸರಕಾರಿ ಶಾಲೆಯ ಏಳು ಮತ್ತು ಎಂಟನೆಯ ತರಗತಿಯ ಮಕ್ಕಳಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಂದು ಜನದನಿಯ ಸದಸ್ಯರಾದ ಸಿಂಧು ರಾವ್, ಅದಿತಿ ಪಾಟೀಲ್, ಮೇಘಾ ಕೋಟಿ, ಆತ್ರಾಡಿ ಸುರೇಶ ಹೆಗ್ಡೆ, ರೂಪಾ ಸತೀಶ್ ಮತ್ತು ಜಯಲಕ್ಷ್ಮೀ ಪಾಟೀಲ್ ಭಾಗವಹಿಸಿದ್ದರು.
Janadani organised a special awareness program for the 7th and 8th standard children at the Government Higher Primary School in Mallathahlli on 9th Jan 2016. Janadani members, Sindhu Rao, Aditi Patil, Megha Koti, Athradi Suresh Hegde, Roopa Satish and Jayalaxmi Patil participated in the program.