‘ಅಜ್ಜಿಮನೆ ಡೇ ಕೇರ್’ನ ಮಕ್ಕಳ ಪೋಷಕರಿಗಾಗಿ, ಮಕ್ಕಳನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸುವುದು ಹೇಗೆ ಮತ್ತು ಲೈಂಗಿಕ ಕಿರುಕುಳವೆಂದರೆ ಯಾವ ರೀತಿಯಲ್ಲೆಲ್ಲಾ ಉಂಟಾಗುತ್ತಿರುತ್ತದೆ ಎನ್ನುವುದರ ಕುರಿತು 29 Nov 2014 ರಂದು ಜಾಗೃತಿ ಕಾರ್ಯಕ್ರಮವನ್ನು ಜನದನಿಯು ಹಮ್ಮಿಕೊಂಡಿತ್ತು.
ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ವಿದ್ಯಾಶಂಕರ್ ಹರಪನಹಳ್ಳಿ, ಅಕ್ಷತಾ ಗೌಡ, ಸಂಯುಕ್ತ ಪುಳಿಗಲ್, ಜಯಲಕ್ಷ್ಮೀ ಪಾಟೀಲ್, ಮೇಘಾ ಕೋಟಿ, ಶಮ್ಮಿ ಸಂಜೀವ್, ಕುಮುದವಲ್ಲಿ ಅರುಣಮೂರ್ತಿ, ಸುಧೀರ್ ಸಾಗರ, ವಿನಯ್ ಬೆಳೆಯೂರು ಮತ್ತು ಸರಳಾ ಪ್ರಕಾಶ್.
An awareness program on sexual harassment and information about the different ways sexual exploitation was organised by JANADANI on 29 Nov 2014 at Ajjimane Day Care for the parents of the children of day care..
Janadani memebers, Vidyashankar Harappanahalli, Akshata Gowda, Samyukta Puligal, Jayalaxmi Patil, Megha Koti, Shammi Sanjeev, Kumudavalli Arunmurthy, Sudheer Sagar, Vinay Beleyur and Sarala Prakash participated.