ಕೆ.ಆರ್.ಪುರಂನ ‘ಶಿಶು ಮಂದಿರ’ದ ಹೈಸ್ಕೂಲ್ ಮಕ್ಕಳಿಗಾಗಿ ವಿಶೇಷ ಜಾಗೃತಿ ಕರ್ಯಕ್ರಮವನ್ನು 31 Jul 2015ರಂದು ಹಮ್ಮಿಕೊಳ್ಳಲಾಗಿತ್ತು.
ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ಕುಮುದವಲ್ಲಿ ಅರುಣಮೂರ್ತಿ, ರೂಪಾ ಸತೀಶ್ ಮತ್ತು ಜಯಲಕ್ಷ್ಮೀ ಪಾಟೀಲ್
Shishu Mandira in KR Puram, Bangalore hosted Janadani awareness program on 31 Jul 2015.
Janadani members Kumudavalli Arunmurthy, Jayalaxmi Patil and Roopa Satish participated.