ಉಡುಪಿಯ ಪರ್ಕಳದ ಹತ್ತಿರವಿರುವ ಪರೀಕದ ಸೌಖ್ಯವನದಲ್ಲಿ ಜನದನಿ ಕಾರ್ಯಕ್ರಮವನ್ನು 10 Jun 2015 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸರಳಾ ಪ್ರಕಾಶ್, ಅಜ್ಜಿಮನೆ ವಿಜಯಕ್ಕ ಮತ್ತು ಜಯಲಕ್ಷ್ಮೀ ಪಾಟೀಲ್ ಭಾಗವಹಿಸಿದ್ದರು.
An awareness program was organised at Soukhyavana, Pareek near Parkala in Udupi. on 10 Jun 2015. Janadani members Sarala prakash, Ajjimane Vijayakka and Jayalaxmi Patil participated in the program.