Home > PROGRAM > EDUCHAMPS

20 Dec 2014ರಂದು ‘ಎಡುಚಾಂಪ್ಸ್  ಪ್ರಿ ಸ್ಕೂಲ್‍’ನಲ್ಲಿ ಪಾಲಕರು ಮತ್ತು ಪೋಷಕರಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ಆತ್ರಾಡಿ ಸುರೇಶ್ ಹೆಗ್ಡೆ, ಅನಿಲ್ ಕುಲಕರ್ಣಿ, ಮೇಘಾ ಕೋಟಿ, ರೂಪಾ ಶ್ರೀನಿವಾಸ್ ಮತ್ತು ಜಯಲಕ್ಷ್ಮೀ ಪಾಟೀಲ್.

An awareness program was conducted for parents and teachers at Educhamps Preschool on 20th Dec 2014.

Janadani members who participated are Athradi Suresh Hegde, Anil Kulkarni, Megha Koti, Roopa Sreenivas and Jayalaxmi Patil participated.

411 434 448 453 473