Home > PROGRAM > BLOSSOMS PLAY SCHOOL

ಜನದನಿಯ ಜಾಗೃತಿ ಕಾರ್ಯಕ್ರಮಗಳನ್ನು 26, ಸಪ್ಟೆಂಬರ್ 2014ರಂದು ‘ಬ್ಲಾಸಮ್ಸ್ ಇಂಟರ್ನಾಷನಲ್  ಪ್ಲೇ  ಸ್ಕೂಲ್” ನಲ್ಲಿ ಅಯೋಜಿಸಲಾಗಿದ್ದ ಮೊಟ್ಟ ಮೊದಲ ಕಾರ್ಯಕ್ರಮದೊಂದಿಗೆ ಆರಂಭಿಸಲಾಯಿತು.

ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ಜಯಲಕ್ಷ್ಮೀ ಪಾಟೀಲ್, ರೂಪಾ ಸತೀಶ್, ಆತ್ರಾಡಿ ಸುರೇಶ ಹೆಗ್ಡೆ, ಮೇಘಾ ಕೋಟಿ, ರಂಗನಾಥ್ ರಾಮಚಂದ್ರ, ನಾಗಾರ್ಜುನ, ಶ್ರೀಕಾಂತ್ ಮಂಜುನಾಥ್, ವಿನಯ್ ಬೆಳೆಯೂರು ಮತ್ತು ಸುಪ್ರೀತ್ ಕೆ.ಎನ್.

Janadani started its awareness programs on 26th Sep 2014 at “Blossoms International Play School”.

Janadani memebrs, Jayalaxmi Patil, Roopa Satish, Athradi Suresh Hegde, Megha Koti, Ranganath Ramachandra, Nagarjun, Vinay Beleyur and Supreeth K.N. took part in this program.

DSC_0011 DSC_0019 (2) DSC_0024 DSC_0033