ಬೆಂಗಳೂರಿನ ವಿಜಯನಗರ ಬಡಾವಣೆಯ ಸ್ನೇಹ ಸಮಾಜದಲ್ಲಿ ಜನದನಿ ಜಾಗೃತಿ ಕಾರ್ಯಕ್ರಮವನ್ನು 20 Jun 2015ರಂದು ಅಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜನದನಿಯ ಸದಸ್ಯರಾದ ರಂಗನಾಥ್ ರಾಮಚಂದ್ರ, ಆತ್ರಾಡಿ ಸುರೇಶ ಹೆಗ್ಡೆ, ಅದಿತಿ ಪಾಟೀಲ್, ಮಂಜುಳಾ ಲಕ್ಷ್ಮಿಪತಿ, ಮೇಘಾ ಕೋಟಿ ಮತ್ತ್ ಜಯಲಕ್ಷ್ಮೀ ಪಾಟೀಲ್.
An awareness program at Sneha Samaja in Vijayanagar was organised on On 20th Jun 2015, Janadani Members Ranganath Ramachandra, Athradi Suresh Hegde, Aditi Patil, Manjula Lakshmipathi, Megh Koti and Jayalaxmi Patil were the participants.