AJJIMANE
‘ಅಜ್ಜಿಮನೆ ಡೇ ಕೇರ್’ನ ಮಕ್ಕಳ ಪೋಷಕರಿಗಾಗಿ, ಮಕ್ಕಳನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸುವುದು ಹೇಗೆ ಮತ್ತು ಲೈಂಗಿಕ ಕಿರುಕುಳವೆಂದರೆ ಯಾವ ರೀತಿಯಲ್ಲೆಲ್ಲಾ ಉಂಟಾಗುತ್ತಿರುತ್ತದೆ ಎನ್ನುವುದರ ಕುರಿತು 29 Nov 2014 ರಂದು ಜಾಗೃತಿ ಕಾರ್ಯಕ್ರಮವನ್ನು ಜನದನಿಯು ಹಮ್ಮಿಕೊಂಡಿತ್ತು. ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ವಿದ್ಯಾಶಂಕರ್ ಹರಪನಹಳ್ಳಿ, ಅಕ್ಷತಾ ಗೌಡ, ಸಂಯುಕ್ತ ಪುಳಿಗಲ್, ಜಯಲಕ್ಷ್ಮೀ ಪಾಟೀಲ್,...