Janadani’s Jagrate-Jagruti High School level Competitions-2017
ಜಾಗ್ರತೆ-ಜಾಗೃತಿ – ಒಂದು ವರದಿ “ನಿಮಗೆ ನಿಮ್ಮ ಹಕ್ಕುಗಳ ಬಗ್ಗೆ ಅರಿವಿದೆಯೇ? ನಿಮ್ಮ ನಡವಳಿಕೆ ಹೇಗಿರಬೇಕು? ನಿಮ್ಮ ಜವಾಬ್ದಾರಿಗಳೇನು?” ಎಂದು ಪ್ರಶ್ನಿಸುತ್ತಾ ಮಕ್ಕಳಿಂದಲೇ ಉತ್ತರವನ್ನು ಹೊರಡಿಸಿ, ಯಾವುದೇ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆಮಾಡಬೇಕೆಂದು, ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಕೃಪಾ ಅಮರ್ ಆಳ್ವಾ ಇಂದು ‘ಜನದನಿ’ ಸಂಸ್ಥೆ ಪ್ರೌಢಶಾಲಾ ಮಕ್ಕಳಿಗೆ...