ದಿನಾಂಕ ೧೬ ಜುಲೈ ೨೦೧೭ರಂದು ಬೆಂಗಳೂರಿನ ಬಾಪೂಜಿ ನಗರದ ‘ಸೈಡ್ ವಿಂಗ್’ ರಂಗತಂಡಕ್ಕಾಗಿ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ವಿಜಯಶ್ರೀ ಎಂ.ಆರ್, ಮೇಘಾ ಆರ್. ಕೋಟಿ, ಸುರಕ್ಷಾ ದಾಸ್, ಶಶಿಧರ ಹೆಚ್.ಎಮ್, ಅಮೋಲ್ ಪಾಟಿಲ್, ಸವಿತಾ ಗುರುಪ್ರಸಾದ್ ಮತ್ತು ಅದಿತಿ ಪಾಟೀಲ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
Janadani organised an awarness program for the theatre group called `Side-Wing’ at Bapuji Nagar, Bangalore on 16th July 2017.
Janadani members who participated in the program are Jayalaxmi Patil, Vijayashree M R, Megha R Koti, Suraksh Das, Shashidhar HM, Amol Patil, Savitha Guruprasad and Aditi Patil.