Home > Awareness Session > POSH & Gender sensitisation awareness program

Today, On 23rd April 2026, Jayalaxmi Patil conducted an awareness programme on POSH and Gender Equality for the for Short Term Apprentices at BEL’s Centre of Learning & Development. 122 people participated in it.
ಇಂದು, ದಿನಾಂಕ 23 ಏಪ್ರಿಲ್ 2026ರಂದು, ಬಿಇಎಲ್ ನ ಸೆಂಟರ್ ಆಫ್ ಲರ್ನಿಂಗ್ & ಡೆವಲಪ್ಮೆಂಟ್ ಲ್ಲಿ ಅಲ್ಲಿನ ಅಪ್ರೆಂಟಿಸ್ ಗಳಿಗೆ, ಜಯಲಕ್ಷ್ಮಿ ಪಾಟೀಲ್ ಅವರು POSH (Prevention Of Sexual Harrasment) ಮತ್ತು ಲಿಂಗ ಸಮಾನತೆಯ ಕುರಿತು, ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು. 122 ಜನ ಇದರಲ್ಲಿ ಭಾಗವಹಿಸಿದ್ದರು.