Home > Awareness Session > 04th August 2026 – POSH & Gender sensitisation awareness program

Today, On 4th August 2026, Jayalaxmi Patil conducted an awareness programme on POSH and Gender Equality for the for 121 Trainees at BEL’s Centre of Learning & Development. 121 people participated in it.


Bel cld ಯಲ್ಲಿರುವ 188 ಟ್ರೇನಿಗಳಿಗೆ POSH ಕುರಿತು ಜನದನಿಯಿಂದ ತಿಳಿಸುವ ಸೆಶನ್ ದಿನಾಂಕ 4 ಆಗಸ್ಟ್ 2026ರಂದು ನಡೆಯಿತು. ಜನದನಿಯ ಜಯಲಕ್ಷ್ಮಿ ಪಾಟೀಲ್ ಈ ಸಭೆಯನ್ನು ನಿರ್ವಹಿಸಿದರು.