ದಿನಾಂಕ ೨೬ ನವಂಬರ್ ೨೦೧೬ರಂದು ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕರಾದ ಶ್ರೀ. ಸಿ. ಬಸವಲಿಂಗಯ್ಯ ಅವರು, ಅಲ್ಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿದ್ದರು.
ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಕುಮುದವಲ್ಲಿ ಅರುಣಮೂರ್ತಿ, ವಿದ್ಯಾಶಂಕರ ಹರಪನಹಳ್ಳಿ, ಸರಳಾ ಪ್ರಕಾಶ್, ಮೇಘಾ. ಆರ್. ಕೋಟಿ, ಅದಿತಿ ಪಾಟೀಲ್ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಖ್ಯಾತ ಕನ್ನಡ ರಂಗಭೂಮಿಯ ನಿರ್ದೇಶಕರಲ್ಲೊಬ್ಬರಾದ ವಾಲ್ಟರ್ ಡಿಸೋಜಾ ಅವರು ಉಪಸ್ಥಿತರಿದ್ದರು.
on 26 November 2016, National School of Drama, Bangalore has organised an Awareness Program by JANADANI, at NSD, for the students.
Janadani members who conducted the program were Jayalaxmi Patil, Kumudavalli Arunmurthy, Vidyashankar Harapanahalli, Sarala Prakash, Megha R Koti & Aditi Patil.