ದಿನಾಂಕ ೧೫ ಮಾರ್ಚ್ ೨೦೧೬ರಂದು ಕೋಲಾರ ಜಿಲ್ಲೆಯ ‘ಸರ್ವೋದಯ ಗುರುಕುಲ’ವು, ಕೋಲಾರದ ಸರಕಾರಿ ಮಹಿಳಾ ಐಟಿಐಯಲ್ಲಿ ಅಲ್ಲಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿತ್ತು.
ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ವಿನಯ್ ಬೆಳೆಯೂರು, ಸುಧೀರ್ ಸಾಗರ್, ಸ್ವಾತಿ ಮತ್ತು ಪ್ರಿಯಾಂಕ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
on 15 Mar 2016, Sarvodaya Gurukula of Kolar District has organised an Awareness Program by JANADANI, at Government ITI for women, Kolar for the students.
Janadani members who conducted the program were Jayalaxmi Patil, Vinay Beleyur, Sudhir Sagar, Swati and Priyanka.