ದಿನಾಂಕ ೦೪ ೨೦೧೭ರಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ. ಆರ್.ಎಸ್. ಗಿರಡ್ಡಿ ಅವರು, ಅಲ್ಲಿನ ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಅಯೋಜಿಸಿದ್ದರು.
ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ಕುಮುದವಲ್ಲಿ ಅರುಣಮೂರ್ತಿ, ವಿದ್ಯಾಶಂಕರ ಹರಪನಹಳ್ಳಿ, ವಿಜಯಶ್ರೀ ಎಂ.ಆರ್ ಅವರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಬಿರಾದರ್ ಅವರು ಹಾಗೂ ಉಪನ್ಯಾಸಕರ ಬಳಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
on 04 February 2017, Agriculture University Dharawad has organised an Awareness Program by JANADANI, for the final year Degree students.
Janadani members who conducted the program were Jayalaxmi Patil, Kumudavalli Arunmurthy, Vidyashankar Harapanahalli, Vijayashree. M.R