Home > Awareness through Online live Sessions > ರಂಗಭೂಮಿಯಲ್ಲಿ ಲೈಂಗಿಕ ದೌರ್ಜನ್ಯದ ಚಿತ್ರಣ

6th September 2020, at 6.00pm
ರಂಗಭೂಮಿಯಲ್ಲಿ ಲೈಂಗಿಕ ದೌರ್ಜನ್ಯದ ಚಿತ್ರಣ ಆನ್ಲೈನ್ ನೇರ ಸಂವಾದ

ಗಣ್ಯ ಅತಿಥಿಗಳು:
ಭಾಗೀರಥಿಬಾಯಿ ಕದಂ – ರಂಗಭೂಮಿ ನಿರ್ದೇಶಕರು ಮತ್ತು ಕಲಾವಿದರು (ಅಸ್ಸಾಂ)
ಕಲ್ಪನಾ ನಾಗನಾಥ್ – ಅಭಿನೇತ್ರಿ ಮತ್ತು ರಂಗ ಗಾಯಕರು (ಬೆಂಗಳೂರು)
ರಜನಿ ಗರುಡ – ರಂಗಭೂಮಿ ನಿರ್ದೇಶಕರು ಮತ್ತು ಕಲಾವಿದರು (ಧಾರವಾಡ)
ಸುಷ್ಮಾ ಎಸ್. ವಿ – ರಂಗಭೂಮಿ ನಿರ್ದೇಶಕರು ಮತ್ತು ಕಲಾವಿದರು (ಬೆಂಗಳೂರು)
ನಿರೂಪಣೆ:
ದೀಪಾ ರವಿಶಂಕರ್ – ಅಭಿನೇತ್ರಿ ಮತ್ತು ಅಂಕಣಕಾರರು (ಮೈಸೂರು)