POSH For CLD Trainees, Bangalore
ಇಂದು (16-11-2022) ಬೆಂಗಳೂರಿನ BEL ನ CLD ಯಲ್ಲಿನ ಮತ್ತೊಂದು ಗುಂಪಿನ ಟ್ರೇನೀಗಳಿಗೆ ಜನದನಿಯ ಕಾರ್ಯಾಗಾರವಿತ್ತು. ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಕಾರ್ಯಾಗಾರ ನಡೆಸಿದರು. ಜನದನಿ ಮತ್ತು bel ಗೆ ಸೇತುವೆಯಾಗಿರುವ ಶ್ರೀ ಪ್ರಾಣೇಶಾಚಾರ ಕಡ್ಲಬಾಳ್, CLD ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಆದ ಶ್ರೀ. ಬಿ ಎನ್ ಪಾಟೀಲ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.