Today, On 23rd April 2026, Jayalaxmi Patil conducted an awareness programme on POSH and Gender Equality for the for Short Term Apprentices at BEL’s Centre of Learning & Development. 120 people participated in it.
ಇಂದು, ದಿನಾಂಕ 23 ಏಪ್ರಿಲ್ 2026ರಂದು, ಬಿಇಎಲ್ ನ ಸೆಂಟರ್ ಆಫ್ ಲರ್ನಿಂಗ್ & ಡೆವಲಪ್ಮೆಂಟ್ ಲ್ಲಿ ಅಲ್ಲಿನ ಅಪ್ರೆಂಟಿಸ್ ಗಳಿಗೆ, ಜಯಲಕ್ಷ್ಮಿ ಪಾಟೀಲ್ ಅವರು POSH (Prevention Of Sexual Harrasment) ಮತ್ತು ಲಿಂಗ ಸಮಾನತೆಯ ಕುರಿತು, ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು. 120 ಜನ ಇದರಲ್ಲಿ ಭಾಗವಹಿಸಿದ್ದರು.




