Home > PROGRAM > MEERA ROAD

ಜನದನಿಯ ಜಾಗೃತಿ ಕಾರ್ಯಕ್ರಮವನ್ನು ಪ್ರಪ್ರಥಮ ಬಾರಿಗೆ ನಮ್ಮ ರಾಜ್ಯದ ಗಡಿಯಿಂದಾಚೆಗೆ ಮಹಾರಾಷ್ಟ್ರದ ಥಾಣೆ (ಮುಂಬಯಿ)ಯ ಮೀರಾ ರೋಡಿನ ಸಿಲ್ವರ್ ಸರಿತ ಮಹಿಳಾ ಮಂಡಳಿಯ ಆಶ್ರಯದಲ್ಲಿ ದಿನಾಂಕ 24 Jan 2016 ರಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜನದನಿಯ ಸದಸ್ಯರಾದ ಸರಳಾ ಪ್ರಕಾಶ್, ಜಯಲಕ್ಷ್ಮೀ ಪಾಟೀಲ್ ಹಾಗೂ ಆತ್ರಾಡಿ ಸುರೇಶ ಹೆಗ್ಡೆ ಭಾಗವಹಿಸಿದ್ದರು.

For the very first time JANADANI awareness program was organised across the state border at Silver Sarita Mahila Mandali in Meera Road, Thane (Mumbai). Janadani members who participated in the program are Sarala Prakash, Jayalaxmi Patil and Athradi Suresh Hegde.

IMG_3510 IMG_3511 IMG_3526 IMG_3527 IMG_3528 IMG_3532 IMG_3533 IMG_3536 IMG_3538 IMG_3539

IMG_3557IMG_3542

12509113_10153353397922335_7829278353868434874_nIMG_3545

5 Comments, RSS

  • Jayashree Deshpande

    says on:
    February 8, 2016 at 9:00 am

    ನಿರಂತರ ಬದಲಾಗುತ್ತಿರುವ ನಮ್ಮ ಸಮಾಜವ್ಯವಸ್ಥೆಯಲ್ಲಿ ಅಪಾಯಗಳನ್ನು ಅಡಿಗಡಿಗೂ ಎದುರಿಸಿ ಬೆಳೆಯಬೇಕಿರುವ ಮಕ್ಕಳ ಸಹಾಯಕ್ಕೆ ಕೈ ಚಾಚಿರುವ ಜನದನಿಯ ಧ್ವನಿ ಕನಾ೯ಟಕದ ಗಡಿಯಾಚೆಗೂ ಹರಿದು ಜನಮಾನಸದಲ್ಲಿ ಮುನ್ನೆಚ್ಚರಿಕೆಯ ಸಂದೇಶವನ್ನು ಬಿತ್ತುತ್ತಿದೆ. ಜನದನಿಗೆ ಸಕಲ ಯಶಸ್ಸು ದೊರಕಲೆಂದು ಹಾರೈಸುತ್ತೇನೆ.

    • admin

      says on:
      February 8, 2016 at 1:33 pm

      ತಮ್ಮ ಶುಭಹಾರೈಕೆಗಳಿಗಾಗಿ ಹೃತ್ಪೂರ್ವಕ ಧನ್ಯವಾದಗಳು. ತಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹ ಸತತವೂ ಹೀಗೆಯೇ ಇರಲಿ.

  • ಸ್ವರ್ಣಾ

    says on:
    February 8, 2016 at 2:31 pm

    ಜನದನಿಯ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ದ್ವಾರ ತೆರೆದಿದ್ದೀರಿ . ಶುಭಾಶಯಗಳು. ಮುಂಬರುವ ಕಾರ್ಯಕ್ರಮಗಳ ಬಗ್ಗೆ ಇಲ್ಲಿ ತಿಳಿಸಬಹುದೇ ?

    • admin

      says on:
      February 12, 2016 at 6:14 pm

      ಧನ್ಯವಾದಗಳು. ಖಂಡಿತ. ಮಾರ್ಚ್ ತಿಂಗಳಲ್ಲಿ ಜನದನಿ ತಂಡ ತಯಾರಿಸಿದ ಕಿರುಚಿತ್ರಗಳ ಪ್ರದರ್ಶನವಿರುತ್ತದೆ, ಇದೇ ವರ್ಷದಲ್ಲಿ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಹಲವು ಸ್ಪರ್ಧೆಗಳನ್ನು ಜನದನಿ ಏರ್ಪಡಿಸಲಿದೆ ಹಾಗೂ ಎಂದಿನಂತೆ ಜಾಗೃತಿ ಕಾರ್ಯಾಗಾರಗಳು ಮುಂದುವರೆಯುತ್ತವೆ.

  • Mallikarjun L. Shivakeri

    says on:
    March 21, 2016 at 5:16 pm

    ನಿರಂತರ ಬದಲಾಗುತ್ತಿರುವ ನಮ್ಮ ಸಮಾಜವ್ಯವಸ್ಥೆಯಲ್ಲಿ ಅಪಾಯಗಳನ್ನು ಅಡಿಗಡಿಗೂ ಎದುರಿಸಿ ಬೆಳೆಯಬೇಕಿರುವ ಮಕ್ಕಳ ಸಹಾಯಕ್ಕೆ ಕೈ ಚಾಚಿರುವ ಜನದನಿಯ ಧ್ವನಿ ಕನಾ೯ಟಕದ ಗಡಿಯಾಚೆಗೂ ಹರಿದು ಜನಮಾನಸದಲ್ಲಿ ಮುನ್ನೆಚ್ಚರಿಕೆಯ ಸಂದೇಶವನ್ನು ಬಿತ್ತುತ್ತಿದೆ. ಜನದನಿಗೆ ಸಕಲ ಯಶಸ್ಸು ದೊರಕಲೆಂದು ಹಾರೈಸುತ್ತೇನೆ.