Home > PROGRAM > AJJIMANE

‘ಅಜ್ಜಿಮನೆ ಡೇ ಕೇರ್’‌ನ ಮಕ್ಕಳ ಪೋಷಕರಿಗಾಗಿ, ಮಕ್ಕಳನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸುವುದು ಹೇಗೆ ಮತ್ತು ಲೈಂಗಿಕ ಕಿರುಕುಳವೆಂದರೆ ಯಾವ ರೀತಿಯಲ್ಲೆಲ್ಲಾ ಉಂಟಾಗುತ್ತಿರುತ್ತದೆ ಎನ್ನುವುದರ ಕುರಿತು 29 Nov 2014 ರಂದು ಜಾಗೃತಿ ಕಾರ್ಯಕ್ರಮವನ್ನು ಜನದನಿಯು ಹಮ್ಮಿಕೊಂಡಿತ್ತು.

ಅಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನದನಿಯ ಸದಸ್ಯರು: ವಿದ್ಯಾಶಂಕರ್ ಹರಪನಹಳ್ಳಿ, ಅಕ್ಷತಾ ಗೌಡ, ಸಂಯುಕ್ತ ಪುಳಿಗಲ್, ಜಯಲಕ್ಷ್ಮೀ ಪಾಟೀಲ್, ಮೇಘಾ ಕೋಟಿ, ಶಮ್ಮಿ ಸಂಜೀವ್, ಕುಮುದವಲ್ಲಿ ಅರುಣಮೂರ್ತಿ, ಸುಧೀರ್ ಸಾಗರ, ವಿನಯ್ ಬೆಳೆಯೂರು ಮತ್ತು ಸರಳಾ ಪ್ರಕಾಶ್.

An awareness program on sexual harassment and information about the different ways sexual exploitation was organised by JANADANI on 29 Nov 2014 at Ajjimane Day Care for the parents of the children of day care..

Janadani memebers, Vidyashankar Harappanahalli, Akshata Gowda, Samyukta Puligal, Jayalaxmi Patil, Megha Koti, Shammi Sanjeev, Kumudavalli Arunmurthy, Sudheer Sagar, Vinay Beleyur and Sarala Prakash participated.

10433131_10205226875782264_6640382388330943955_n 10441058_10205226874742238_1071072057555039944_n 10801759_10205226884422480_8465319162421684053_n 10422038_10205226872142173_6855986503456691320_n 10172780_10205226885742513_3444945867592542266_n 10151300_10205226871382154_3486018779813964651_n 1424532_10205226883502457_8444070555251027119_n