Home > Posts tagged BEL PU College

Session for BEL PU College, Bengaluru students

29 ನವೆಂಬರ್ 2025ರಂದು ಬಿ ಇ ಎಲ್ ಸಂಸ್ಥೆಯ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಜನದನಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಜಯಲಕ್ಷ್ಮಿ ಪಾಟೀಲ್ ಮತ್ತು ರೂಪ ಸತೀಶ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಗೀತಾ ಶಿಂಧೆ ಮತ್ತು ಕೋಆರ್ಡಿನೆಟರ್ ಟಿ ಶಿರೀಶಾ ಅವರು ಉಪಸ್ಥಿತರಿದ್ದು ಸಹಕರಿಸಿದರು. ಇನ್ನೂರೈವತ್ತು ಜನ ವಿದ್ಯಾರ್ಥಿಗಳು...