Home > Posts tagged ಜನದನಿ

Awareness about POSH for BEL CLD trainee

27 ಡಿಸೆಂಬರ್ 2025ರಂದು BEL ಸಂಸ್ಥೆಯ CLD (ಸೆಂಟರ್ ಫಾರ್ ಲರ್ನಿಂಗ್ ಆಂಡ್ ಡೆವಲಪ್ಮೆಂಟ್) ನಲ್ಲಿ ತರಬೇತಿ ಪಡೆಯುತ್ತಿರುವವರಿಗಾಗಿ ಜನದನಿಯಿಂದ ಪಾಶ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಜಯಲಕ್ಷ್ಮಿ ಪಾಟೀಲ್ ನಡೆಸಿಕೊಟ್ಟರು.

ಇಂದು ಜನದನಿಗೆ ಹತ್ತು ವರ್ಷ!

ಜನದನಿ ಹತ್ತು ವರ್ಷ ಪೂರೈಸಿದ ಈ ಸಾರ್ಥಕ ದಿನದಂದು, ನಮ್ಮ ಜನದನಿಯ ಸದಸ್ಯರಾದ ಶ್ರೀಮತಿ. ರೂಪ ಸತೀಶ್ ಅವರಿಗೆ, ಅವರು ಜನದನಿಗಾಗಿ ಹಾಗೂ ಅನೇಕ ಅನಾಥಲಯದ ಮಕ್ಕಳಿಗಾಗಿ, ಕನ್ನಡದ ಕೆಲಸಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ನಿಸ್ವಾರ್ಥ ಸೇವೆಯನ್ನು ಗಮನಿಸಿ, ಜನದನಿ ಸಂಸ್ಥೆಯು ಜೀವನ್ಮುಖಿ ಎಂಬ ಬಿರುದನ್ನು ನೀಡುವ ಮೂಲಕ ಅಭಿನಂದಿಸುತ್ತಿದೆ.