Home > WORKSHOPS > WORKSHOP – 02

ಹೊಸತಾಗಿ ಸೇರ್ಪಡೆಗೊಂಡಿರುವ ಹಾಗೂ ಮೊದಲ  ಕಾರ್ಯಾಗಾರದಲ್ಲಿ ಭಾಗಿಯಾಗಲು ಆಗದಿದ್ದ ಸದಸ್ಯರಿಗಾಗಿ ಜನದನಿಯಿಂದ ಮತ್ತೊಂದು ಕಾರ್ಯಾಗಾರವನ್ನು 09-08-2015ರಂದು ಏರ್ಪಡಿಸಲಾಗಿತ್ತು. ಇದೂ ಸಹ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳ ವಿಷಯದಲ್ಲಿ ಕಾನೂನು, ಪೋಲಿಸ್ ಮತ್ತು ವೈದ್ಯಕೀಯ ವಿಭಾಗಗಳಲ್ಲಿರುವ ಕ್ರಮಗಳು, ನಿಯಮಗಳು, ಸವಲತ್ತುಗಳು ಮತ್ತು ಅನಾನುಕೂಲತೆಗಳ ಬಗ್ಗೆ ತಿಳಿಸುವ ಕಾರ್ಯಾಗಾರವಾಗಿತ್ತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಇವರೆಲ್ಲಾ ಭಾಗವಹಿಸಿದ್ದರು.

ಟೈಗರ್ ಅಶೋಕಕುಮಾರ್ – ಪೋಲಿಸ್
ಶ್ರೀಮತಿ ರಾಜಲಕ್ಷ್ಮಿ – ಕಾನೂನು
ಡಾ. ಆಶಾ – ಮನೋವಿಜ್ಞಾನ
ಡಾ. ನಿರ್ಮಲಾ ವೈದ್ಯಕೀಯ

 

Another workshop was organised on 9 Aug 2015 for the benefit of those who missed the first workshop and those who have newly joined JANADANI.

The workshop helped the participants to know about the legal, medical, psychological and criminal aspects related to sexual harassment and rape.


Resource Personnel were:

Tiger Ashok Kumar – Police

Mrs. Rajalakshmi – Law

Dr. Asha – Psychology

Dr. Nirmala – Gynecology

 

IMG_7225 IMG_7234 IMG_7313IMG_7306 IMG_7248 IMG_7349 IMG_7359