Home > PROGRAM > Narasipura Govt High School, Bangalore

ದಿನಾಂಕ ೨೯ ಜುಲೈ ೨೦೧೭ರಂದು ಬೆಂಗಳೂರಿನ ವಿದ್ಯಾರಣ್ಯಪುರದ ನರಸಿಪುರ ಸರಕಾರಿ ಪ್ರೌಢಶಾಲೆಯಲ್ಲಿ, ಶ್ರೀ, ಪ್ರಾಣೇಶಾಚಾರ್ಯ ಕಡಲಬಾಳ ಹಾಗೂ ಧಾತ್ರಿ ತಂಡದವರ ಸಹಕಾರದೊಂದಿಗೆ ಜನದನಿಯ ಜಾಗೃತಿ ಕಾರ್ಯಕ್ರಮ ನಡೆಯಿತು.

ಅಂದು ಜನದನಿಯ ಸದಸ್ಯರಾದ ಜಯಲಕ್ಷ್ಮೀ ಪಾಟೀಲ್, ರೂಪಾ ಸತೀಶ್, ಸುರಕ್ಷಾ ದಾಸ್, ಅಮೋಲ್ ಪಾಟಿಲ್, ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Janadani organised an awareness program for the Narasipura Govt High school, Vidyaranyapura, Bangalore, in the association with Praneshacharya Kadalabal & Dhatri team  on 29th July 2017.

Janadani members who participated in the program are Jayalaxmi Patil, Roopa Sathish, Suraksh Das,  Amol Patil.

20479695_10209302153181970_7853810718797125990_n 20590738_10213531179384664_1846309937_o 20590819_10213531179304662_1137804243_o 20429614_10209302153901988_2917340079291543606_n 20374547_10209302155822036_7200182274456791981_n

4 Comments, RSS

 • PRANESHACHAR KADALABAL

  says on:
  August 4, 2017 at 7:10 pm

  ಜನದನಿ ನಡೆಸಿಕೊಟ್ಟ ಈ ಕಾರ್ಯಕ್ರಮ ನನಗೆ ತುಂಬ ಹಿಡಿಸಿತು.. ಶಾಲಾ ಮಕ್ಕಳಿಗೆ
  ಅತ್ಯಂತ ಮನಮುಟ್ಟುವಂತೆ ತಮ್ಮ ಜೊತೆ ಕರೆದೊಯ್ದು ಚರ್ಚೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ
  ಅವರಿಗೆ ಮಕ್ಕಳ ಶೋಷಣೆ ಲೈಂಗಿಕ ಕಿರುಕುಳ ಈ ವಿಷಯಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸುವಲ್ಲಿ
  ಶ್ರೀಮತಿ ಜಯಲಕ್ಷ್ಮಿ ಪಾಟೀಲ್, ರೂಪ ಶ್ರೀನಿವಾಸ್, ಸುರಕ್ಷಾ ದಾಸ್,ಅಮೋಲ್ ಪಾಟೀಲ್ ಸಂಪೂರ್ಣ
  ಯಶಸ್ವಿ ಆಗಿದ್ದರೆ ಎಂದು ನನ್ನ ಅನಿಸಿಕೆ. ನನ್ನ ಕರೆಗೆ ಓಗೊಟ್ಟು ಸಂಪೂರ್ಣ ಸಹಕಾರನೀಡಿ
  ಸ್ಪಂದಿಸಿದ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ಅವರಿಗೆ ವಂದನೆಗಳು. ನನ್ನ ಈ ಅಭಿಯಾನ ಹೇಗೆ ಮುಂದುವರಿಸಲು
  ಮನಸ್ಸಿದೆ , ಜನದಾನಿ ತಂಡಕ್ಕೆ ಇನ್ನು ಹೆಚ್ಚಿನ ಯಶ್ ಮನ್ನಣೆ ಸಿಗಲಿ ಎಂದು ಮನ ತುಂಬಿ ಹಾರೈಸುತ್ತೇನೆ

  • admin

   says on:
   August 4, 2018 at 12:56 pm

   ನಿಮ್ಮ ಸಹಕಾರಕ್ಕೆ ಮತ್ತು ಹಾರೈಕೆಗೆ ಅನಂತ ಧನ್ಯವಾದಗಳು ಸರ್.

 • Dr.Hanamanthraya.m.bargali

  says on:
  October 7, 2017 at 2:38 pm

  Can I also membership madam

  • admin

   says on:
   August 4, 2018 at 12:56 pm

   Sure sir why not?

Your email address will not be published. Required fields are marked *

*